ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುರಾಯ

ಉಚ್ಚಾರಣೆ: turāya
ಮೂಲ: Ar. ṭurra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತುರಾಯಿ1.

  2. 2.
    noun

    ತುರಾಯದ ಹಕ್ಕಿ turāyada hakki (n.) the fork-tailed shrike, Lanius forficutus.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (orn.) 1 ornament of flowers or pearls inserted into a turban, cap, crown, etc. 2 bouquet of flowers

ಕಿಟ್ಟೆಲ್ ನಿಘಂಟು

  1. 1.

    = ತುರಾಯಿ an ornament for the turban, of flowers, pearls, etc.; a plume, a crest, a nosegay. 2, the tufted head of certain flowers and vegetables (Mhr., H. ತುರಾ; Br. ತುರಾ, ತುರಾಯಿ). — ತುರಾಯದ ಹಕ್ಕಿ. (ಕಲಿಂಗ, ಧೂಮ್ಯಾಟ, ಭೃಂಗ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಟೋಪಿ, ಪೇಟ, ಕಿರೀಟ ಇತ್ಯಾದಿಗಳಿಗೆ ಸಿಕ್ಕಿಸುವ ಹೂವಿನ ಅಥವಾ ಮುತ್ತಿನ ಅಲಂಕಾರದ ಕುಚ್ಚು.
    2. ಪುಷ್ಪಗುಚ್ಛ.
    3. ಕೆಲವು ಬಗೆಯ ಹೂವು, ತರಕಾರಿಗಳ ಕುಚ್ಚಿನಂತಿರುವ ತುದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada