ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಱುಮ್ಬು

ಕಿಟ್ಟೆಲ್ ನಿಘಂಟು

  1. 1.
    1.

    = ತುಱುಬು 1, etc. to insert, etc. [ತೋರ ಮಲ್ಲಿಗೆಯ ತುಱುಮ್ಬು ರಾಹು ತವೆ ನುಂಗಿದ ಚನ್ದ್ರನನೊಯ್ಯನೊಯ್ಯನನ್ದು ಗು/?/ವೊಲೊಪ್ಪಿರಲ್ ಬಲದೊಳುರ್ವಸಿ ದೇಸಿಗೆ ದೇಸಿಯಾಡಿದಳ್ Pb. 7, 87; Ap. 7, 113]; (V. 5, 14 va.). ತುಱುಮ್ಬಿದ ಹೂ (ಗರ್ಭಕ Hlā.).

  2. 2.
    2.

    (Śmd. 48). = ತುಱುಬು 2. (Cpr. 8, 4 va.). ತುಱುಮ್ಬಿನ ಕೊನೆ (ಚೊಲ್ಲೆಯ Kk. 51, Śm. 72). ಉಗರಿಸಿದುವು ತುಱುಮ್ಬ (Śmd. 288). see ಚನ್ದದುಱುಮ್ಬು, ಪೂದುಱುಮ್ಬು, ಪೂಮಾಲೆದುಱುಮ್ಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada