ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೂಳ್

ಉಚ್ಚಾರಣೆ: tūḷ
ಮೂಲ: Ka. *D3354

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತೂಳು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (size) vi. (quan.) to increase vt. (quan.) to increase n. (mind) violent agitation, frenzy

ಕಿಟ್ಟೆಲ್ ನಿಘಂಟು

  1. 1.

    = ತೂಳು 2, ತೂಳ್ದು to go, move or proceed off, away, or down (ಅವಸರ್ಪಣ Śmd. Dh.). 2, to drive away, to pursue, to chase [ನರರಥಂ ತೂಳ್ದಾ ಕುರುಕ್ಷೇತ್ರದಿಂ ಪಡುವೆಣ್ಗಾವುದು ಪೋಗೆ ಪೋಗಡಿಸುವೆಂ Pb. 10, 25]; (C. Bp. 31, 10). (ಅರೆಯಟ್ಟು, ಬೆನ್ನಟ್ಟು, ಬೆಂಗೆವಾಯ್, ಬೆನ್ನೇ/?/ Śs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆನ್ನಟ್ಟು.
    2. ಸೋಲಿಸು.
    3. ಹಿಂದಕ್ಕೆ ಸರಿ.
    4. ಪರಿಹರಿಸು.
    5. ಸೆಳೆ.
    6. ಹರಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada