ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೆಂಗು

ಉಚ್ಚಾರಣೆ: teŋgu
ಮೂಲ: Ka. D3408

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tall, palm tree Cocus nucifera of Arecaceae family; coconut palm.

  2. 2.
    verb

    to alight or rest (as a flying bird).

  3. 3.
    noun

    the fruit of this, consisting of a thick, fibrous, brown, oval husk under which there is a thin, hard shell enclosing a layer of edible white meat.

  4. 4.
    noun

    the edible meat itself.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) coconut palm, Cocos nucifera L. (Arecaceae) or its fruit

  2. 2.
    vt.

    (get) to take, to take away, to remove (Bp.32, 52(Kitt.))

ಕಿಟ್ಟೆಲ್ ನಿಘಂಟು

  1. 1.

    = ತೆಗೆ 1. (Bp. 32, 52; Tu.).

  2. 2.
    1.

    = ಟಿಂಗು, ತೆಂ 2. the cocoa-nut palm, Cocos nucifera Lin. (ನಾರಿಕೇರ, ಲಾಂಗಲಿ Nr.; ನಾರಿಕೇಲ Mr. 112; My.; Tu. ತೆಙ್ಙೆಯಿ T.; M. ತೆಙ್ಙು). ತೆಂಗಿಗೂ ದೇವಗೂ ಹಂಗ ಮಾಡಲೆ ಬೇಕು; ತೆಂಗಿನ ಮೊದಲಿಗೆ ನೀರೆ/?/ಯೆ ಕಡೆಯಲಿ ಹಿಂಗದೀವನ್ತೆ (Sp.). see Cpr. 3, 15; Rśv. 2, 48; J. 19, 6; Prll. 3, 3; ಎಳೆ-, ಚೆನ್ದೆಂಗು. — ತೆಂಗಿನಕಾಯ್. -ಕಾಯಿ. -ಕಾಯು. a cocoa-nut (B. 2, 11. 20). ನೀರು ಅಟ್ಟಸಿದ ತೆಂಗಿನ ಕಾಯಿ (G. 181). ಮಕ್ಕಳಿಲ್ಲದ ಸಿರಿಯು ಕೊ/?/ತ ತೆಂಗಿನ ಕಾಯು (Dp. 54). — ತೆಂಗಿನ ಮರ. = ತೆಂಗು (Si. 166). ತೆಂಗಿನ ಮರಕ್ಕೆ ಪಟ್ಟೀ ಸೀರೆ ಕಟ್ಟದ. — ತೆಂಗಿನ ಮರ ತೆಂಕಲಾಗಿ ಹೆಚ್ಚು. — ತೆಂಗಿನ ಮರ ಯಾಕೆ ಹತ್ತುತ್ತಿ? ಅನ್ದರೆ ಬೆಕ್ಕಿಗೆ ಹುಲ್ಲು ಕೊಯ್ಯೋದಕ್ಕೆ ಅನ್ದ. — ತೆಂಗಿನ ಮರ ಏ/?/ವವನ ತಿಕಾ ಎಲ್ಲಿ ತನಕ ಹಿಡಿದಾನು (or ಎತ್ತಿಯಾನು?) (Prvs.). (Tu. also ತಾರೆ, the cocoa-nut palm, ತಾರಿ the palmyra, cf. ತಾಳಿ 2, ತಾಳೆ 3, ತಾ/?/ 1).

  3. 3.
    2.

    to perch (see ದಿಗಿಸು). see ತೆಂಗುಹ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಕ್ಕಿಯಂತೆ ಎರಗು.

  2. 2.

    ತೆಂಗಿನಮರ ಮತ್ತು ಅದರ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada