ತೆರೆಮರೆ
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(secret) 1 place behind a curtain 2 clandestine manner, concealment ű ಶೋಭಾ ತೆರೆಮರೆಯಲ್ಲಿ/ತೆರೆಮರೆಯಿಂದ ಸಮಾಜಸೇವೆ ಮಾಡುತ್ತಾಳೆ. Shoba does social service from behind the curtain.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪರದೆಯ ಹಿಂಭಾಗ.
2. ಮುಚ್ಚುಮರೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada