ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೆಲ್ಲಟ

ಕಿಟ್ಟೆಲ್ ನಿಘಂಟು

  1. 1.

    = ತೆಲ್ಲಟು, ತೆಲ್ಲಟ್ಟು, (ತೆಲ್ಲಣ್ಟಿ). a gift, a present, especially one given to the bride and bridegroom at their marriage by relations, etc., with the prospect of a recompense being made at such an occasion in their own house (ಮುಯ್ Śm. 62; cf. ತೆರಣ್ಟು). [ಪಾಶುಪಶಾಸ್ತ್ರ ಮಮ್ಬಡೆದು ತೆಲ್ಲಟಯೆನ್ದು ಗಿರಿಜೆಯ ಮೆಚ್ಚಿ ಕೊಟ್ಟ ನಿಶಿಶಾಸತ್ರಮನಂಜಲಿಕಾಸ್ತ್ರಮಂ Pb. 12, 211 va.].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada