ತೆಳ್ಳಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
in a simple, lucid manner or style.
-
2.
adverb
in a thin, liquid form.
-
3.
adverb
becoming, growing thin; leanly.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) 1 (form)〈being〉thin (paper, leaf of a tree, etc.) 2 (form)〈being〉slim, slender 3 (dense) 〈being〉dilute (tea, milk, etc.) adv. 1 (form) thinly (as a leaf of a tree, etc.) 2 (form) slimly, slenderly 3 (dense) in dilute solution (tea, milk, etc.)
-
2.
adv.
(cognition) clearly, plainly [Ka. tiḷi D3433 + Ka. -ge] (Pb.2.35)
ಕಿಟ್ಟೆಲ್ ನಿಘಂಟು
-
1.
1.
= ತೆಳ್ಳನೆ thin; delicate, etc.; thinly, etc.; thinness; diluted state (ವಿದ್ರುತ, ಅಳ್ಳಕ G.; My.). ತೆಳ್ಳಗಿರುವದು (ಪೇಲವ etc. Si. 371; ತಲಿನ, ವಿರಲ 438). ಒಣ್ಟೆಯ ಶರೀರವು ತೆಳ್ಳಗೆ ಇರುತ್ತದೆ (B. 3, 64). ಹವೆ ಮೇಲಕ್ಕೆ ಹೋದ ಹಾಗೆ ತೆಳ್ಳಗಾಗಿರುತ್ತದೆ (4, 60). ಕರ್ಪುರದ ಗಿಡದ ಹೂವಿನ ದೇಣ್ಟು ತೆಳ್ಳಗಾಗಿ ಉದ್ದಕ್ಕೆ ಬೆಳೆದಿರುತ್ತವೆ (4, 70). ಸುತ್ತಿಗೆಯಿನ್ದ ಹೊಡೆ ಹೊಡೆದ ಹಾಗೆ ಧಾತುಗಳು ತೆಳ್ಳಗಾಗುತ್ತ ಹೋಗುತ್ತವೆ (4, 97). ಉಸುಬು ಕಾದು, ಕರಗಿ, ನೀರಿನನ್ತೆ ತೆಳ್ಳಗಾಗಿ (4, 224). ನೀರು ತೆಳ್ಳಗೆ ಅದೆ, the water is fine, i. e. transparent (My.).
-
2.
2.
distinct, clear, etc. ತಿಳಿಲ/?/ಯದೆನಿ ಪೆಡೆಗಳುಮಂ ತೆಳ್ಳಗಿರೆ ತಿಳಿಪುಗುಂ Pb. 2, 35.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada