ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೆವರು

ಉಚ್ಚಾರಣೆ: tevaru
ಮೂಲ: Ka. D3229, D3239

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an upward slope of ground; acclivity.

  2. 2.
    verb

    to drive out or away.

  3. 3.
    noun

    a narrow, long ridge that bifurcates two pieces of agricultural field.

  4. 4.
    verb

    to draw oneself back as from fear in facing a danger.

  5. 5.
    verb

    to treat or talk of another person in a contemptuous manner or disdainfully; to speak slightingly of.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) 1 rising ground, hillock 2 ridge between rice-fields [Ka. D3229, D3239] = ದಿಣ್ಣೆ, ದಿಬ್ಬ (diṇṇe, dibba)

  2. 2.
    vt.

    (trouble) to rub, to tease, to thwart (J.13,50(Kitt.))

  3. 3.
    vt.

    (attack) to drive away vi. (fear) to fear, to be afraid

ಕಿಟ್ಟೆಲ್ ನಿಘಂಟು

  1. 1.
    1.

    = ತೆವರ್ etc. rising ground, a hillock; a balk (Bh. 3, 11, 37; My.). ಬೆಟ್ಟ ಮೊದಲಾದ ತೆವರು (ಕೋಟ್ಟಾರ); ಉದಕದ ನಡುವಣ ತೆವರು (ದ್ವೀಪ, ಅನ್ತರೀಪ, ಕು/?/ವ Nr.). see ಕು/?/, ಗು/?/, ತೆಗ್ಗು-.

  2. 2.
    2.

    = ತೆಮರ್ 2. to rub; to tease; to thwart (J. 13, 50; Rām. 4, 2, 24; 2, 2, 25; C. Bp. 31, 50).

  3. 3.
    3.

    to rob, to steal. ಆ ಸಮಯದಲ್ಲಿ ತಸ್ಕರಂ ಮೋಸದಿ ಕನ್ನವಿಕ್ಕಿ ಮನೆಯೊಳ್ ಪೊಕ್ಕರೆ ಸಾಸಿಗನ್ ಆ ಇರ್ದುದ ಕಣ್ಡು, ಓಸರಿಸದೆ ಒಡವೆಯೆಲ್ಲವ ತೆವರಿ ಕೊಣ್ಡಂ (Śāstrasāra in W. v. 1637; cf. ಕವರ್; ತೆಗೆ 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಟ್ಟು.
    2. ಹೆದರು.
    3. ಹೀಯಾಳಿಸು.

  2. 2.

    1. ದಿಣ್ಣೆ.
    2. ಹೊಲದ ಬದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada