ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೇಪೆ

ಉಚ್ಚಾರಣೆ: tēpe
ಮೂಲ: Ka. D3473

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a piece of cloth used as a patch or for strengthening a clothing.

  2. 2.
    noun

    a woman who engages in sexual intercourse for money; a prostitute.

  3. 3.
    noun

    ತೇಪೆ ಹಚ್ಚು tēpe haccu to put a patch or patches with a piece of material on or mend a hole or tear to strengthen a weak spot; to patch; 2. to bring to an end or settle (differences, a quarrel, etc.) temporarily; to patch up; ತೇಪೆ ಹಾಕು tēpe hāku = ತೇಪೆ ಹಚ್ಚು.

  4. 4.
    noun

    a woman who flirts light-heartedly with men to win their admiration and affection; flirt.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (repair) 1 patch 2 act of patching ♢ vi. —ಹಾಕು

ಕಿಟ್ಟೆಲ್ ನಿಘಂಟು

  1. 1.

    = ತ್ಯಾಪೆ a patch (My.; Tu., T., M. ತೈ to sew, stitch, fasten; M. ತೈಪ್ಪು needle-work). cf. ಸೆಡು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹರಿದುದನ್ನು ಕೂಡಿಸುವುದಕ್ಕಾಗಿ ಸೇರಿಸಿ ಹೊಲಿದ ತುಂಡು.
    2. ಹರಿದುದನ್ನು ಸರಿಪಡಿಸಿದ ಸ್ಥಿತಿ.
    3. ಬಟ್ಟೆ ಮಂತಾದುವುಗಳ ಹರಿದ ಭಾಗಕ್ಕೆ ಬೇರೊಂದು ತುಂಡನ್ನು ಹೊಂದಿಸಿ ಹೊಲಿದಿರುವುದು.
    4. ಅಲ್ಲಲ್ಲಿ ಬಿಟ್ಟುಹೋದುದು.
    5. ವೇಶ್ಯೆ.
    6. ಆಟಗಾತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada