ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೋರಣ

ಉಚ್ಚಾರಣೆ: tōraṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the main gate of a city, town, etc.

  2. 2.
    noun

    a string of mango leaves suspended by the ends to hang as a curve across the doorway.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (orn.) decoration to a gateway made of flowers, leaves, etc., festoon

ಕಿಟ್ಟೆಲ್ ನಿಘಂಟು

  1. 1.

    a festoon suspended across gateways, streets, etc. on festive occasions (ವನ್ದನಮಾಲೆ Mr. 200); it is one of the tatsamas (Śmd. 384; Ct. II, 48; Kk. 95; Śm. 77). ಪನ್ದಳಿರ ತೋರಣಂ (Śmd. 216). see Bp. 5, 12; ಕಾಂಸ್ಯ-, ತಳಿರ್ದೋರಣ, ಪಚ್ಚೆ-, ಮಕರ-,ಮಾಲೆ-. -ತೋರಣಂಗಟ್ಟಿಸು. -ಂ-ಕಟ್ಟಿಸು to have festoons tied (Cpr. 8, 92). [ತೋರಣಂಗಟ್ಟಿಸು. -ಕಟ್ಟು to tie festoons. ಆತನ ಬರವಿಂಗೆ ತೋರಣಂಗಟ್ಟಿದನ್ತೆ...ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀ ಲತೆಗಳುಂ Pb. 2, 12 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಬ್ಬಾಗಿಲು.
    2. ಹಬ್ಬ, ಉತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು, ಬೀದಿ ಮುಂತಾದೆಡೆಗಳಲ್ಲಿ ಕಟ್ಟುವ ತಳಿರು, ಹೂ, ಬಟ್ಟೆ, ಮಣಿ ಮುಂತಾದುವುಗಳ ಮಾಲೆ,- ಸರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada