ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೋಱಿಕೆ

ಉಚ್ಚಾರಣೆ: tōṛike
ಮೂಲ: Ka. D3566

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the way in which a person or thing appears to the eye or mind; outward aspect; appearance.

  2. 2.
    noun

    likeness; similarity.

  3. 3.
    noun

    that which is seen; scene.

  4. 4.
    noun

    the visual beauty.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (view) appearing, sight, seeming 2 (comp.) similarity, comparison 3 (view) sight, scene 4 (esth.) beauty

ಕಿಟ್ಟೆಲ್ ನಿಘಂಟು

  1. 1.

    = ತೋರ್ಕೆ appearance; sight (Rām. 1, 8, 2; My.). 2, seeming, conjecture, opinion (My.). 3, exhibiting, exhibition (see ಕೆಯ್ದೋ/?/ಕೆ). [ತೋ/?/ವ ತೋ/?/ಕೆಯೆಲ್ಲ ಹುಟ್ಟಿತ್ತು ಕಾಣಾ ಕೂಡಲ ಚನ್ನಸಂಗಮದೇವಾ Cv. 6]. ತೋ/?/ವ ತೋ/?/ಕೆಗಳಲಿ ಸಂಗವೆನಗಿಲ್ಲ (Abhā. 6, 23).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada