ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೋಹು

ಉಚ್ಚಾರಣೆ: tōhu
ಮೂಲ: Ka. *D3566

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a group of trees planted and cultivated to bear fruit, nuts, etc.; a grove.

  2. 2.
    noun

    = ತೋರ್ಪು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cheat) bait (used in hunting)

ಕಿಟ್ಟೆಲ್ ನಿಘಂಟು

  1. 1.
    1.

    = ತೋಪು a hedge; a thicket (ಬೇಲಿ Mr. 380; Bh. 3, 13, 17; 3, 23, 10); a throng, a crowd (Bh. 2, 2, 78; 9, 2, 43).

  2. 2.
    2.

    deceiving, deceit (Bh. 5, 3, 47; J. 2, 5; Rām. 4, 3, 15); lurking (cf. ತು/?/ಗು 1). 2, a lurking place, an ambush, for watching animals (Bp. 18, 2; Siṅgirāja 28, 34. 35). 3, the act of decoying. ತೊ/?/ಲದ ಅಡವಿಗಳಿಲ್ಲ, ತೋಹಿಗೆ ಸಿಲುಕದಿಹ ಮೃಗವಿಲ್ಲ, ಬೇಟೆಯೊಳ್ ಅಲಗುಣಿಸದಿರ್ದ ಮೃಗವಿಲ್ಲ (Rām. 3, 8, 39). [ಮನುಮುನಿಯತಿವ್ರತಿಗಳೆಲ್ಲರು ನಿಮ್ಮ ತೋಹಿನೊಳಗಿದ್ದರು Cv. 834]. ತೋಹಿನ ಮೃಗ a tame animal used to seduce wild ones, a decoy-animal (J. 6, 37). cf. ಸೋಹುಮೃಗ, ದೀಹದ ಮೃಗ [Tu. ತೋವು, ಸೋವು spying, secret information].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮರಗಳ ಗುಂಪು,- ಸಮೂಹ.
    2. ಬೇಟೆಯಲ್ಲಿ ಒಡ್ಡುವ ಆಕರ್ಷಣೆ.
    3. ದೀಹದ ನೆರವಿನಿಂದ ಬೇಟೆಯಾಡಲು ವನ್ಯಮೃಗಗಳನ್ನು ಆಕರ್ಷಿಸುವ ಸ್ಥಳ,- ಬೇಟೆಯಾಡುವ ಸ್ಥಳ.
    4. ಕಪಟ.
    5. ಗುರಿಯಿಡುವಿಕೆ.
    6. ಮುಂದಾಳುತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada