ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ್ರಾಸು

ಉಚ್ಚಾರಣೆ: trāsu
ಮೂಲ: Pe. tarāzū

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of percussion instrument.

  2. 2.
    noun

    = ತ್ರಾಸ - 1.

  3. 3.
    noun

    an apparatus with a central pivot, beam (with a fulcrum at the centre), and two scales used for weighing; a balance.

  4. 4.
    noun

    ತ್ರಾಸಿನ ಕಟ್ಟಳೆ trāsina kaṭṭaḷe = ತ್ರಾಸುಗಟ್ಟಳೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weight) balance, scales

ಕಿಟ್ಟೆಲ್ ನಿಘಂಟು

  1. 1.

    = ತರಾಸು a balance (ಏಷಣಿಕೆ, ನಾರಾಚಿ Nr.; Si. 345; ಪಾತ್ರದ Mr. 358; My.; Te). [ತ್ರಾಸಿನ ಕಟ್ಟಳೆಯನ್ತಿನಿತು ವೆಗ್ಗಳವಾದರೆ ಈಶ್ವರ ನೋಡೆಯಿಕ್ಕದೆ ಮಾಣುವನೆ Bv. 804.]. ಕೂಗಿ ಹೇ/?/ದರೆ ತೂಗುವ ತ್ರಾಸು ಕೇಳುತ್ತದೋ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಂದರೆ.
    2. ತೂಕ ಮಾಡುವ ಸಾಧನ.
    3. ಒಂದು ಬಗೆಯ ಚರ್ಮವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada