ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ್ರಿಭಂಗಿ

ಉಚ್ಚಾರಣೆ: tri bhaŋgi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    collectively the narcotic, hallucinogen drugs that are smoked, drunk or eaten (or chewed).

  2. 2.
    noun

    = ತ್ರಿಭಂಗ.

  3. 3.
    noun

    that which is bent at three points or has three hook-like points.

  4. 4.
    noun

    (phil.) three objects of worldly attachments - wife, children and wealth.

ಕಿಟ್ಟೆಲ್ ನಿಘಂಟು

  1. 1.

    having three curves or bends. 2, a kind of dramatic attitude. ಏಕಪಾದಕಟಿವೃತ್ತತ್ರಿಭಂಗಿ ಬಾಗೆನಲು ನಿಲಕಡೆಯಕ್ಕು (Mr. 82, o. r. ನಿಲುಕಡೆ Rśv. 11, 86 va.; Te.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೂರು ಬಾಗುಗಳನ್ನುಳ್ಳುದು.
    2. (ನಾಟ್ಯದಲ್ಲಿ) ನಿಲ್ಲುವ ಒಂದು ಭಂಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada