ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ್ರಿವಲಿ

ಉಚ್ಚಾರಣೆ: tri vali

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of musical instrument.

  2. 2.
    noun

    (used only in pl., with the termination ಗಳು) the three crosswise folds on the abdomen (of women).

  3. 3.
    noun

    a squirrel, which has three stripes on its back.

  4. 4.
    noun

    a kind of sīre (sari, the oblong, unsewn cloth worn by women) with three lines running along the border.

  5. 5.
    noun

    a three-stringed ornamental chain or necklace.

ಕಿಟ್ಟೆಲ್ ನಿಘಂಟು

  1. 1.

    ತ್ರಿವಳಿ. = ತಿವಳಿ three folds of skin or corrugations over the navel (ವಲಿನ, ವಲಿಭ Si. 197). 2, a squirrel (ತರುಕುಟಿ, ಅಳಿಲ್ Mr. 165, o. rs. ಅಣಿಲ್, ತ್ರಿವಣಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಸ್ತ್ರೀಯ) ನಾಭಿಯ ಮೇಲೆ ಅಡ್ಡಲಾಗಿರುವ ಮೂರು ಮಡಿಕೆಗಳು.
    2. ಒಂದು ಬಗೆಯ ವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada