ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೞಿ

ಉಚ್ಚಾರಣೆ: tałi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bulky piece of unshaped timber; a log.

  2. 2.
    noun

    an arena for two fighting elephants, encircled with a fence made of heavy logs.

  3. 3.
    noun

    a defensive structure made of heavy log of woods, to avoid enemy attack.

  4. 4.
    noun

    a burning piece of wood or live coal.

  5. 5.
    noun

    (gen.) a barrier, usu. made of thorny plants, barbed wire, wooden structure, etc., to prevent intrusion; a fence.

ಕಿಟ್ಟೆಲ್ ನಿಘಂಟು

  1. 1.

    = ತಡಿ 1, etc. (ತ/?/ 4, ದಸಿ). a clog, a cudgel (Sk. ತರೀ). a palisade (ಸ್ಥೂಲದಾರು Śmd. I & Dh.; Śm. 113; ಮರ Ct. I, 7; C. Bp. 42, 24. 27. 28). [ತನ್ನ ಮನೆಯಂಗಣದೊಳ್ ಸೆಣ್ಡಾಡುವ ತ/?/ಯುಮಾನೆಯನೇ/?/ವ ವಿನೋದಂ ಮೊದಲಾಗೊಡೆಯ ವಿನೋದ ಸ್ಥಾನಂಗಳೆಲ್ಲಮಂ ಮಾಡಿಸಿ Vr. 45, 21]. ಆನೆ ಹೋರಲ್ ಇಕ್ಕಿದ ತ/?/ಯಿಂ (Śmd. 131). [Tu. ತಳ್ಳೆ]. see ನೂಂಕುದ/?/.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮರದ ದಿಮ್ಮಿ.
    2. ಆನೆಗಳು ಹೋರಾಡಲು ಅಥವಾ ಶತ್ರುಗಳು ಕೋಟೆಯನ್ನು ಮುತ್ತದಂತೆ ಸುತ್ತಲೂ ಮರದ ದಿಮ್ಮಿಗಳನ್ನು ನೆಟ್ಟು ಹಾಕಿದ ಬೇಲಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada