ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧವಲ

ಉಚ್ಚಾರಣೆ: dhavala
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    = ಧವಳ1.

  2. 2.
    noun

    = ಧವಳ2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (colour) white 2 (pure) immaculate 3 (soc.) þfig.ß brilliant (as glory, bravery, etc.) [Sk.] = ಧವಳ (dʰavaḷa)

ಕಿಟ್ಟೆಲ್ ನಿಘಂಟು

  1. 1.

    = ದವಳ 2, ಧವಡ, ಧವಳ white, dazzling white. 2, handsome, beautiful. 3, an old bull, an excellent ox. 4, a kind of camphor.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಿಳಿಯ.

  2. 2.

    1. ಬಿಳುಪು.
    2. ಶ್ರೇಷ್ಠವಾದ ಎತ್ತು.
    3. ಚೀನಿಕರ್ಪೂರ.
    4. ವಿವಾಹಮೊದಲಾದ ಮಂಗಳಸಂದರ್ಭಗಳಲ್ಲಿ ಹಾಡುವ ಆಶೀರ್ವಾದಪರವಾದ ಹಾಡು.

  3. 3.

    1. ಬಿಳುಪಾದ.
    2. ಸುಂದರವಾದ.

  4. 4.

    1. ಬಿಳುಪು.
    2. ವಿವಾಹ ಮೊದಲಾದ ಮಂಗಳಸಂದರ್ಭಗಳಲ್ಲಿ ಹಾಡುವ ಆಶೀರ್ವಾದಪರವಾದ ಹಾಡು.
    3. ಪಂಚಮಹಾವಾದ್ಯಗಳಲ್ಲಿ ಒಂದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada