ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧಾನ್ಯ

ಉಚ್ಚಾರಣೆ: dhānya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small, hard seed or seedlike fruit, esp. a seed or grain of any cereal grass; corn.

  2. 2.
    noun

    the strong-smelling, seedlike fruit of the annual herb Coriandrum sativum, used in flavouring food and liquors; coriander.

  3. 3.
    noun

    rice in the husk; paddy.

  4. 4.
    noun

    a small weight (equal to the weight of four seeds of sesame.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) corn, grain

ಕಿಟ್ಟೆಲ್ ನಿಘಂಟು

  1. 1.

    corn, grain; rice. ಧಾನ್ಯದ ತೊಗಟು (ಶಮಿ, ಶಿಮ್ಬೆ Nr.). ಧಾನ್ಯದ ತೆನೆ (ಕದಿರ್ Kk. 66; Śm. 66). ಧಾನ್ಯ ಹೆಚ್ಚಿದರೆ ದೋಮೆಗೆ ಏನು? --ಧಾನ್ಯ ಹೆಚ್ಚಿದವಗೆ ಮಾನ್ಯ ಬರುವದು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದವಸ.
    2. ಕೊತ್ತುಂಬರಿ ಬೀಜ.
    3. ಬತ್ತ.
    4. ಒಂದು ತೂಕದ ಪ್ರಮಾಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada