ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧಾರಾಳ

ಉಚ್ಚಾರಣೆ: dhārāḷa
ಮೂಲ: Sk. dʰārāla“flowing in stream”

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a great supply; more than sufficient quantity; abundance; plentifulness.

  2. 2.
    noun

    freedom from being reserve, self-restraint, reticence, etc.

  3. 3.
    noun

    the quality of being generous; liberality; magnanimity; generosity.

  4. 4.
    noun

    ಧಾರಾಳವಾಗಿ dhārāḷavāgi abundantly; plentifully; in plenty; amply; 2. without reticence, reservedness; frankly; openly; 3. liberally; generously; magnanimously.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (eco.)〈being〉abundant, being plenty 2 (give) 〈being〉liberal, 〈being〉open-handed 3 (control) generous

ಕಿಟ್ಟೆಲ್ ನಿಘಂಟು

  1. 1.

    (stream-like extension): profusion (My.; M., Te.); freedom from reserve (My.; T., Te.); liberality, generosity (My.; M., T., Te.). ಧಾರಾಳಕ್ಕೋಸ್ಕರ ದಣ್ಡಣೆಯಾದರೆ ಊರಾಳು ಏನು ಮಾಡ್ಯಾರು? --ಧಾರಾಳಿದ್ದವನ ಹತ್ತರ ಹೇರಾಳ ಕೇಳಬಹುದು (Prvs.). see Si. 244. 253.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಔದಾರ್ಯ.
    2. ಸಂಕೋಚವಿಲ್ಲದಿರುವುದು.
    3. ಸಮೃದ್ಧಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada