ಧಾರೆವಟ್ಟಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a container filled with water, hung above an idol, through a small hole in which, water continuously falls on the idol.
-
2.
noun
a device for straining, sifting or filtering; sieve, filter, colander, etc.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಭಿಷೇಕಕ್ಕಾಗಿ ದೇವರ ತಲೆಯ ಮೇಲೆ ತೂಗುಬಿಟ್ಟ ಧಾರಾಪಾತ್ರೆ.
2. ಸೋಸುವ ಪಾತ್ರೆ.
3. ಜರಡಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada