ಧೀರೋದಾತ್ತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man who is brave and noble.
-
2.
adjective
brave and noble; fearless and magnanimous.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj., m.
(lit.) ⦅ f. *ಧೀರೋದಾತ್ತೆ⦆bold and noble〈person〉(a type of hero in a poem or drama)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಧೀರನೂ ಉದಾತ್ತವಾದ ಗುಣಗಳಿಂದ ಕೂಡಿದವನೂ ಆದ ವ್ಯಕ್ತಿ.
2. ಕಾವ್ಯ ಅಥವಾ ರೂಪಕದ ನಾಯಕರಲ್ಲಿ ಒಂದು ಭೇದ. -
2.
ಆಳವಾದ ಮತ್ತು ಉನ್ನತವಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada