ಧುರಂಧರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an animal used for pulling heavy loads; a draft animal.
-
2.
noun
= ಧುರಂಧರ2 - 2 & 3.
-
3.
adjective
carrying or supporting a burden.
-
4.
noun
a man who takes the onus, responsibility.
-
5.
adjective
carrying the onus or responsibility; responsible; accountable; answerable.
-
6.
noun
he who has enough power, skill, etc.to do something successfully.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಭಾರವನ್ನು ಹೊರುವವನು.
2. ಕೆಲಸ ವನ್ನು ನಿರ್ವಹಿಸುವವನು.
3. ಭಾರವನ್ನು ಹೊರಲು ಯೋಗ್ಯವಾದ ಪಶು,- ಪ್ರಾಣಿ. -
2.
ಭಾರವನ್ನು ಹೊರುವ,- ಹೊತ್ತಿರುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada