ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಂಗು

ಉಚ್ಚಾರಣೆ: naŋgu
ಮೂಲ: Ka. caus. D3569

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or sound of laughing; an instance of laughing; laugh; laughter.

  2. 2.
    noun

    the tree Holarrhena antidysentrica of Apocynaceae family.

  3. 3.
    verb

    to express mirth, pleasure, derision or nervousness with an audible, vocal expulsion of air from the lungs that can range from a loud burst of sound to a series of quiet chuckles and is usu. accompanied by characteristic facial and bodily movements; to laugh.

  4. 4.
    verb

    to have or take on a facial expression showing usu. pleasure, amusement, affection, friendliness, etc.; to smile.

  5. 5.
    noun

    the act or an instance of smiling.

  6. 6.
    noun

    light-heartedness; cheerfulness; happiness.

  7. 7.
    verb

    to be light-hearted, cheerful, happy.

  8. 8.
    verb

    to make fun of; to deride; to ridicule; to laugh at.

  9. 9.
    noun

    a deriding or being derided; contempt; ridicule; derision.

  10. 10.
    verb

    (a flower) to blow up; to expand.

  11. 11.
    noun

    the act of a flower blooming.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (laugh) 1 to laugh or smile 2 to laugh (at), to ridicule ű ಈ ತರ ಮಾಡಿದರೆ ಜನ ನಗುತ್ತಾರೆ. People will laugh if you do so. n. 1 laughter or smile 2 ridicule, derision, scoffing

ಕಿಟ್ಟೆಲ್ ನಿಘಂಟು

  1. 1.
    1.

    = ನಗೈ 1. to laugh, to smile; to laugh at, to deride (ಹಸನ Śmd. Dh.; My.; Te., T., M.; Te. also ನವ್ವು); to open, to blossom (ವೈಕಾಸ Ct. I, 42; T.). P. p. ನಕ್ಕು (Śmd. 284. 287). [ಭುವನಂಗಳ್ ನಡುಗೈ ಶಿಶು ಸರಂಗೈಯ್ದೌಡೈ ನಕ್ಕು Pb. 2, 44; ನನ್ನಿಯ ನುಡಿಯಂ ಕಿಡೈ ನೈಗಳೈ ನಾನುಮೈರಡಂ ನುಡಿದೌಡೈ ಹರಿಹರ ಹಿರಣ್ಯ ಗರ್ಭರ್ ನಗರೇ Pb. 1, 82]. ಕಥೆ ಕಥೈಗೈ ನಗುತ (Bp. 18, 108). ನಿನ್ನುವಂ ನಗರೇ? (18, 58). ನಕ್ಕರೂ ಠಕ್ಕರಿಗೈ ನಮ್ಬಬಾರದು. - ನಕ್ಕರೂ ನೈಕ್ಕೋದು ಬಿಡದು (Prvs.). ಉಣ್ಡು ನಗದಿಹ ಮೋರೈ ಅದುವೈ ಕಹಿಸೋರೈ (Dp. 4). see Śmd. 266; Cpr. 1, 103. 128; Bp. 1, 50; 4, 26; 9, 9; 24, 69; 28, 17; 32, 15; 45, 39; 57, 75; Bh. 1, 10, 33; 2, 13, 13. 47; Rśv. 6, 24 va.; 8, 124; 9, 9; J. 2, 62; 3, 4; 28, 26. 60; 29, 34; 30, 48; Si. 73; Prvs. s. ಚಿಗುರು 2, ಪಕ ಪಕ. - ನಕ್ಕ ನೈಯ್ನಾರ್ N. (Bp. 13, 19). — -ನಗು ನಗು. rep. -ನಕ್ಕು ನಕ್ಕು ಮಾತಾಡುವವ ಕೌಕ್ಕರೈಗಿನ್ತ ಕಡೈ (Prv.).

  2. 2.
    2.

    = ನಗೈ 3. a laugh, a smile; laughter; derision (My.; Te. ನವು, ನವ್ವು); blooming, blossoming. ನಗು ಬನ್ತು (My.). — ನಗುಗೇಡು. -ಕೇಡು great exposition to laughter or ridicule (My.). — ನಗುಮೌಗ. a smiling face (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂತೋಷ, ಹಾಸ್ಯ, ಅಪಹಾಸ್ಯ ಮೊದಲಾದುವನ್ನು(ಸಶಬ್ದವಾಗಿ)ಮುಖ ವಿಕಾರದಿಂದ ವ್ಯಕ್ತಪಡಿಸು.
    2. ತಿರಸ್ಕಾರವನ್ನು ಸೂಚಿಸು.
    3. (ಹೂವು) ತೆರೆದುಕೊಳ್ಳು.

  2. 2.

    1. ನಗುವಿಕೆ.
    2. (ಹೂವು ಮೊದಲಾದುವು) ಅರಳುವಿಕೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada