ನಂಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ನಂಟತನ.
-
2.
verb
to join (oneself) with; to have physical contact.
-
3.
noun
the fact of being connected, related, as in thought, meaning, profession or any aspect of living; relation.
-
4.
noun
ford or tender feeling; warm liking; affection; love.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(kin) relationship (as friendship, kinship, trade relationship, etc.) ű ಅವನಿಗೂ ನನಗೂ ಏನೂ ನಂಟು ಇಲ್ಲ. There is no relationship between him and me. [Ka. D3588] = ನಂಟತನ (naṃṭatana)
ಕಿಟ್ಟೆಲ್ ನಿಘಂಟು
-
1.
= ನೈಣ್ಟು. relationship (My.); friendship (ನಣ್ಪು Ct. I, 6; ಅಣ್ಪು Kk. 70; T. ನಿನರು, Te. ನೈನರು, affection, attachment). ನಣ್ಟಾದುದು (ಅಣ್ಪಿತ Ct. I, 65). ನಣ್ಟು ಉರಿಯಬೇಕು, ಗಣ್ಟೂ ಉಳಿಯ ಬೇಕು. - ಅಣ್ಟು ತಪ್ಪಿದರೈ ನಣ್ಟು ತಪ್ಪೀತೇ? - ಕಳ್ಳ ಕಳ್ಳಗೈ ನಣ್ಟು, ಹುಳಿ ಮೈಣಸಿಗೈ ನಣ್ಟು. - ನಣ್ಟು ನೋಡದೈ ಹೋಯಿತು, ಸಾಲ ಕೇಳದೈ ಹೋಯಿತು (Prvs.). see Prv. s. ಗಣ್ಟು. - ನಣ್ಟುಗೌಳುಹ. - ಕೌಳುಹ. conciliation. ಸಾಮ ಎನ್ದೌಡೈ ವಿನಯದಿಂ ನಣ್ಟುಗೌಳುಹ (Nr.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಬಂಧ.
2. ಪ್ರೀತಿ.
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada