ನಂದಿಕಂಬ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a tall, well decorated pole having small jingling plates, which is held vertically by a single person, while dancing during village god festivals and cultural occasions.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಉತ್ಸವಾದಿಗಳಲ್ಲಿ ಮುಂದೆ ಹಿಡಿಯುವ) ನಂದಿಯ ವಿಗ್ರಹವಿರುವ ಉದ್ದವಾದ ಕಂಬ,- ಕೋಲು.
-
2.
ನಂದಿಕೋಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada