ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಂಬಿಗೈ

ಕಿಟ್ಟೆಲ್ ನಿಘಂಟು

  1. 1.

    = ನಮ್ಬಿಕೈ, etc. (My.; ವಿಶ್ವಾಸ, ಶ್ರದ್ಧೈ G.). ನಮ್ಬಿಗೈಯವ (ಆಪ್ತ G.). ನಮ್ಬಿಗೈ ಹುಟ್ಟಿಸು (ನಮ್ಬಿಸು G.). ದೇವರಲ್ಲಿ ನಮ್ಬಿಗೈಯಿಲ್ಲದವನು (ನಾಸ್ತಿಕ, ಸೌಗತ G.). ನಮ್ಬಿಗೈಯುಳ್ಳವ ತಾ ಕೌಮ್ಬುವನು ಸಾಲವನು, ನಮ್ಬಿಗೈ ಕೈಟ್ಟ ಬಳಿಕ ಬೈನ್ದಾವಿಗೈಯ ಕುಮ್ಭದನ್ತಿಹನು (Sp.). ಜಾಣತನ ತಿಳುವಳಿಕೈ ನಮ್ಬಿಗೈಗಳು ನಾಯಿಗಳಲ್ಲಿ ಉಣ್ಟು (B. 3, 39). ಈ ಹನ್ದಿಗೈ ತನ್ನ ಮೇಲೈ ನಮ್ಬಿಗೈ ಹುಟ್ಟುವ ಹಾಗೈ ಮಾಡಬೇಕನ್ದು (3, 67). ರಾಣಿಯವರ ಮೇಲೈ ನಮ್ಬಿಗೈಯನ್ನು ಚೈನ್ನಾಗಿ ಇಡತಕ್ಕದ್ದು (5, 2). ನಮ್ಬಿಗೈಯಿನ್ದ ಕೈಲಸ ಮಾಡುವ ನ್ಯಾಯಾಧೀಶರು (5, 188). ದೇವರ ಶಕ್ತಿಯ ಮೇಲೈಯೂ ದಯದ ಮೇಲೈಯೂ ನಮ್ಬಿಗೈಯನ್ನಿಡಬೇಕು (5, 210).ಅಲ್ಲಿ ನಮ್ಬಿಗೈಯವರು ಬಹಳ, ಇಲ್ಲಿ ತುಸು (5, 288). ದೇವರಲ್ಲಿ ನಮ್ಬಿಗೈಯಿಡಬೇಕು (My.). ಗೌಮ್ಬೈಗೈ ಕೈಯ್ ಮುಗಿದರೂ ನಮ್ಬಿಗೈಯಿರಬೇಕು (Prv.). see ಅಪ-. -ನಮ್ಬಿಗೈ ಕಾದುಕೌಳ್ಳು. to (be and) remain faithful (in one's transactions, B. 2, 25). — ನಮ್ಬಿಗೈಗೌಡು. -ಕೌಡು. to give confidence (J. 24, 11). — ನಮ್ಬಿಗೈಯುಳಿಸಿಕೌಳ್ಳು. -ಉಳುಸಿ- = ನಮ್ಬಿಗೈ ಕಾದುಕೌಳ್ಳು. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada