ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಂಬು

ಉಚ್ಚಾರಣೆ: nambu
ಮೂಲ: Ka. D3600

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to take as true, real, genuine, etc.; to believe.

  2. 2.
    verb

    to have confidence, trust or faith; to trust.

  3. 3.
    verb

    to depend on; to rely on.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (belief) 1 to believe 2 to trust, to confide in, to rely on, to have faith in

ಕಿಟ್ಟೆಲ್ ನಿಘಂಟು

  1. 1.

    to confide, to trust, to confide in, to put confidence in, to rely on, to believe; to suppose (ವಿಶ್ವಾಸ Śmd. Dh.; My.; T.; Tu.; Te. ನಮ್ಮು; see s. ನಚ್ಚು 1). [ಆ ಲಘುಗಳಲ್ಲದ ತಾಣದೌಳಂ ಲಘೂಪಾಗಮ ಕ್ರಮದೈ ನಮ್ಬುಗೈ ಲಾಘವ ದೋಷಮಂ Kr. 1. 127; Pb. 7, 13; Ap. 2, 7; ನಮ್ಬರು ನೈಚ್ಚರು ಬರಿದೈ ಕರೈವರು ನಮ್ಬಲರಿಯರೀ ಲೋಕದ ಮನುಜರು Bv. 116]. ಪೈಣ್ಡಿರಂ ನಮ್ಬಲಪಬೇಡ (Śmd. 276). ಅಸ್ಥಿರದ ದೇಹನನ್ನು ನಚ್ಚಿ ನಮ್ಬಿರಬೇಡ (Dp. 1). ಬಸವರಾಜಾ, ನಿನ್ನನ್ ಎಲ್ಲಾ ದೈಸೈಗೈ ನಮ್ಬಿದೈಂ (Bp. 5, 67). ನಿನ್ನಂ ನಮ್ಬಿ ಹೋದಪೈವು (14, 3). ತನ್ನಂ ನಮ್ಬಿಕೌಣ್ಡು (31, 13). ಇದ ನಮ್ಬಿದೌಡೈ (32, 21). ಅವದಿರ ಮಾತುಗಳನ್, ಎಲೈ, ನಮ್ಬದಿರು! (56, 51). ಹಣವನ್ನೂ ಬಾಳ್ವೈಯನ್ನೂ ನಮ್ಬದವ ಎಚ್ಚರುಳ್ಳವನು (B. 1, 8). ದೈವವನ್ನು ನಮ್ಬಿ, ಸುಮ್ಮನೇ ಕೂಡ್ರಬಾರದು (1, 17). ನಿನ್ನನ್ನು ಯಾರು ನಮ್ಬರು (3, 79). ತಾ ಕಳ್ಳನಾದರೈ ಪರರ ನಮ್ಬ. - ಅಳುವ ಹಂಗಸನ್ನೂ ನಗುವ ಗಣ್ಡಸನ್ನೂ ನಮ್ಬಬಾರದು. - ಮಣ್ಣು ಕುಣ್ಡೈ ನಮ್ಬಿ, ಹೌಳೈ ಹಾದರು. - ಬುಡ್ಡೈಯನ್ನು ನಮ್ಬಿ ಹೌಳೈ ಹಾದ ಹಾಗೈ. - ನಮ್ಬಿ, ಅಮ್ಬಿಗೈ ಬಿದ್ದ ಹಾಗೈ. -ನಮ್ಬಿದವಗೈ ಇಮ್ಬು, ನಮ್ಬದವಗೈ ಅಮ್ಬು (Prvs.). ಮನದೌಳ್ ಪೌಲ್ಲಮನ್ ಎನ್ದುಂ ನೈನೈಯರ್; ಅದಂ ನಮ್ಬು, ಕುರುಕುಲಾನ್ವಯಭಾನೂ! (Śmd. 216). ನಿನಯೈ ಜೀವಮ್ ಉಳ್ಳನ್ನಬರ ನಿನಯೈ. ದೈವವೇ ಗತಿ! ಎನ್ದು, ನಮ್ಬಿಹುದು! (Bh. 1, 8, 26). ಈ ಮಾತು ನಿಶ್ಚಯಮೈನ್ದು, ನಮ್ಬಿ (J. 29, 40). see Śmd. 38; Bp. 4, 62; J. 5, 52. 62; 18, 62; 28, 4; B. 5, 280; Si. 49. 236; Prvs. s. ಮರೈ 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವಿಶ್ವಾಸವಿಡು ಆಧರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada