ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಖ

ಉಚ್ಚಾರಣೆ: nakha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thin, horny plate, consisting of modified epidermis, growing on the upper side of the end of a finger or toe; a nail.

  2. 2.
    noun

    a sharp, usu. curved, nail on the foot of an animal, as on a cat, dog or bird; a claw.

  3. 3.
    noun

    the horny covering protecting the ends of the digits or encasing the foot in certain animals, as the ox and horse; a hoof.

  4. 4.
    noun

    a kind of perfume.

  5. 5.
    noun

    a kind of plant (Unguis odoratus ?).

  6. 6.
    noun

    (arith.) a symbol for the number twenty.

  7. 7.
    noun

    ನಖ ಬಣ್ಣವ ಕಾಣು nakha baṇṇava kāṇu (a girl) to have menstrual period; to undergo menstruation; ನಖಮಾಂಸ ಪ್ರೀತಿ nakha māmsa prīti a very close, intimate association; ನಖಮಾಂಸ ಸ್ಥಿತಿ nakha māmsa sthiti = ನಖಮಾಂಸ ಪ್ರೀತಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) nail, claw, talon

ಕಿಟ್ಟೆಲ್ ನಿಘಂಟು

  1. 1.

    = ನಕ. a nail of a finger or of a toe; a claw, a talon, the spur of a cock. 2, the number 20 (ಇಪ್ಪತ್ತು Mr. 348). 3, a particular perfume, apparently a dried shell-fish.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಗುರು.
    2. ಪ್ರಾಣಿಗಳ ಮೊನೆಯುಗುರು.
    3. ಗೊರಸು.
    4. ಒಂದು ಬಗೆಯ ಗಂಧದ್ರವ್ಯ.
    5. ಇಪ್ಪತ್ತು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada