ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಗಿಸು

ಉಚ್ಚಾರಣೆ: nagisu
ಮೂಲ: + -isu caus. *D3569

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to laugh.

  2. 2.
    verb

    to cause to laugh at in contempt or scorn; to cause to deride or ridicule.

  3. 3.
    verb

    to be laughed at contemptuously; to be derided.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (laugh) to make one laugh, to move to laughter, to provoke laughter, to raise laughter [+ -isu caus. *D3569] ♠

ಕಿಟ್ಟೆಲ್ ನಿಘಂಟು

  1. 1.

    to cause to laugh (My.). [ಉಳಿದ ಮೂರುಂ ನಗಿಸುಗುಮಪ್ಪುದರಿನಲ್ಲಿಗನ್ತವದೋಷಂ Kr. 1, 68; ತೌದಳೌದವೈ ನುಡಿವ ನಗಿಸುವ ಬಾಲಕ್ರೀಡೈ ಮುರಾರಿಯ ಬಾಲಕ್ರೀಡೈಯನನುಕರಿಪುದಾದುದರಿಕೇಸರಿಯಾ Pb. 2, 7]. ನಗಿಸುವಾತ (ವೈಹಾಸಿಕ, ಕೇಲೀಕರ, ವಾಸನ್ತಿಕ Hlā.). ನೃಪರಂ ನಗಿಸುವಂ (ಪರಿಹಾಸ, ವೈಹಾಸಿಕ, ದ್ರುತ Mr. 270). ಮಾತಿಂ ನಗಿಸಿದಂ (Śmd. 273). see Cpr. 7, 105; 8, 67 va.; Bp. 1, 49; 9, 41; 15, 14; 47, 32; Rśv. 11, 80; J. 3, 9. [2, to cause derision. ಪೈಸರ್ಗೌಣ್ಡನಿತರೌಳೈನ್ನಂ ಸೈರಿಸನೈನೈ ಭರತಂಗೈರಗಿ ಲೋಕದಿಂ ನಗಿಸುವೆನೇ Ap. 14, 76].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಗುವಂತೆ ಮಾಡು.
    2. ಪರಿಹಾಸ ಮಾಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada