ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಚ್ಚು

ಉಚ್ಚಾರಣೆ: naccu
ಮೂಲ: Ka. D190

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to have trust, confidence or rely on; to have faith.

  2. 2.
    noun

    complete trust; faith; belief.

  3. 3.
    verb

    to have a liking for; to be fond of.

  4. 4.
    noun

    fondness; tender affection.

  5. 5.
    noun

    a strong wish or craving; a desire.

  6. 6.
    noun

    an irrepressible yearning; the condition of being addicted (to a habit) or of being an addict.

  7. 7.
    noun

    (fig.) a lack of trust, of faith or of confidence; distrust.

  8. 8.
    noun

    suppressed anger or hatred.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) doubt, want of reliability [Ka. D190] (My. (Kitt.))

  2. 2.
    vt.

    1 (belief) to trust, to confide in, to rely on ű ನಾನು ನಿಮ್ಮನ್ನು ನಚ್ಚಿದ್ದೇನೆ, ಆಧಾರಪತ್ರ ಬೇಡ. I trust you, no need of any document. 2 (love) to be attached to, to have affection for ű ಕಾಲಿದಾಸ ಶಕುಂತಲಾಳ ಸೌಂದರ್ಯವನ್ನು ನಚ್ಚಿ ವರ್ಣಿಸಿದ್ದಾನೆ. Kalidasa has described Shakuntala’s beauty with love. n. 1 (mind) favourite, dear one 2 (belief) trust, confidence ű ರಾಜನು ತನ್ನ ನಚ್ಚಿನ ಬಂಟರೊಡನೆ ಬೇಟೆಗೆ ಹೋದ. The king went for hunting with his trusted men. 3 (love) love, affection, friendship ű ದುರ್ಯೋಧನನಿಗೆ ಕರ್ಣ ನಚ್ಚಿನ ಗೆಳೆಯನಾಗಿದ್ದ. Karna was dear friend of Duryodhana. 4 desire, longing (Pb.10.23)

ಕಿಟ್ಟೆಲ್ ನಿಘಂಟು

  1. 1.
    1.

    = ನರ್ಚು, ನೈಚ್ಚು 1. to confide, to trust, to confide in, to put confidence in, to rely on, to believe (ವಿಶ್ವಾಸ Śmd. Dh.; My.; Te.; cf. ನಮ್ಬು; T. ನಚ್ಚು, ನಜೈ, ನತ್ತು, ನಮ್ಬು, ನಯ, ನಲ್ಗು to desire; T., M. ನಮ್ಬು, to desire; to confide, to rely on, etc.; T. ನಣು, ನಣ್ಣು, to come near, draw nigh, cleave to; ನಡ್, ನಳ್ಳು, to love; ನಡ್ಬು, ನಣ್ಬು affection, friendship; cf. ನಣ್ಟ, ನಣ್ಪು 1 & 2; ನನ್ನಿ 1 & 2; ನಯ; ನಲ್ 1). [ದುರ್ಣಯಮಂ ನಚ್ಚುವೌಡೈನ್ನನುಗ್ರರಣದೌಳ್ ಮೇಣ್ ಮೀರಿ ಮಾರ್ಕೌಣ್ಡಂ Pb. 1, 77; ಬೈನ್ದಮನವ ನಾನೈನ್ತು ನಮ್ಬುವೈನಯ್ಯಾ ಎನ್ತು ನಚ್ಚುವೈನಯ್ಯಾ Bv. 33; Cv. 295]. ನಚ್ಚಿ ಬನ್ದಂ (Śmd. 280). ಅಸ್ಥಿರದ ದೇಹವನ್ನು ನಚ್ಚಿ ನಮ್ಬಿರ ಬೇಡ! (Dp. 1). see Cpr. 1, 100; Grj. 10, 113; Bp. 26, 18; 40, 41. 76; Kāvy. IV, 1; Śśv. 2, 110. 2, to desire, to love (My.). ಮಕ್ಕಳು ತಿಣ್ಡಿಯನ್ನು ನಚ್ಚಿಕೌಳ್ಳುತ್ತವೈ (My.).

  2. 2.
    2.

    = ನನಸು 1, ನೈಚ್ಚು 2. confidence, trust, faith, belief, reliance (Cpr. 2, 80; 5, 77; 7, 115; Śśv. 4, 65; J. 8, 47; My.). [ನಿಜ ನಾಮಾಂಕಿತ ಸಾಯಕಂಗಳಿನ್ದೈಚ್ಚು ನಚ್ಚಂ ಕಿಡಿಸಿ Pb. 6, 29 va.; Ap. 13, 34; Cv. 1072]. ಭಕ್ತಿಯ ನಚ್ಚು (Bp. 28, 47). 2, longing, desire, love (My.; T.). — -ನಚ್ಚುಮಚ್ಚು. faithful attachment. (ಬಾಲೈಯಂ) ನಿಚ್ಚ ಕಲಿತೂ ಪಿರಿದು ತೂಗುವ ನಚ್ಚು ಮಚ್ಚಿನ ದಾದಿಯರ್ (Prll. 3, 26). — ನಚ್ಚುವೋಗು. - ಪೋಗು. to become trustworthy. ದನುಜಾನ್ತಕನೈಮ್ಬೀ ನಿನ್ನ ನಚ್ಚುವೋದಂಕಮೈಲವೌ ಮುನ್ನೈನ್ನನ್ನಂ ದನುಜಂ ಪುಟ್ಟದೈ ಸನ್ದುದು ನಿನಗೀ ಪೈಸರನ್ನ ಮುನ್ದೈಯುಂ ಸನ್ದಪುದೇ Pb. 6, 54].

  3. 3.
    3.

    = ನಸ 3. doubt; want of reliability (My.). — ನಚ್ಚುಜ್ವರ a fever of unreliable diagnosis (My.). ನಚ್ಚುಮಾತು an unreliable word (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಂಬಿಕೆ.
    2. ಪ್ರೀತಿ.
    3. ಬಯಕೆ.
    4. ಗೀಳು.
    5. ಅನುಮಾನ.
    6. ಸೇಡು.

  2. 2.

    1. ನಂಬು.
    2. ಮೆಚ್ಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada