ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಜರು

ಉಚ್ಚಾರಣೆ: najaru
ಮೂಲ: Ar. naẓr

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನಜರಾನ.

  2. 2.
    noun

    the act or an instance of seeing; perception by the eyes.

  3. 3.
    noun

    ನಜರು ತಪ್ಪು najaru tappu to miss one's sight; not to be seen or observed; ನಜರು ಹಾಕು najaru hāku to look at; to watch carefully; to observe; to eye; 2. to look at something with a keen desire to have or own it; ನಜರೊಪ್ಪಿಸು najaroppisu = ನಜರೀಯು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (view) 1 sight, view 2 glance (mostly : of favour, admiration, etc.) ű ಚಿತ್ತೂರು ಪದ್ಮಿನಿಯ ಮೇಲೆ ಅಲಾವುದ್ದೀನಿನ ನಜರು ಬಿತ್ತು. Allauddin’s sight fell on Padmini of Chittur.

  2. 2.
    n.

    (give) offering, present, gift to a superior

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೃಷ್ಟಿ.
    2. ಕಾಣಿಕೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada