ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಟ್ಟಿ

ಉಚ್ಚಾರಣೆ: naṭṭi
ಮೂಲ: Ka. D3583

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the seedling of a plant ready for being transplanted.

  2. 2.
    noun

    = ನಟ್ಟು3.

  3. 3.
    noun

    = ನಟ್ಟು4.

  4. 4.
    noun

    he who has incurred a loss (as in trading, etc.).

  5. 5.
    noun

    the act or process of transplanting the seedlings.

  6. 6.
    noun

    the act or process of transplanting a tissue or an organ from one individual or part of the body to another; transplantation.

  7. 7.
    noun

    any undesired, uncultivated plant, growing amidst a desired crop or in a lawn, etc.; a weed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) planting, transplanting (My. (Kitt.))

  2. 2.
    n.

    (esth.) niceness, beauty, charm [Ka. D3739] (Kk.18 (Kitt.)) = ನೆಟ್ಟಿ (neṭṭi)3

ಕಿಟ್ಟೆಲ್ ನಿಘಂಟು

  1. 1.
    1.

    = ನೈಟ್ಟಿ. niceness, etc. (ಮನೋಹರ Kk. 18,o. r. ಗಟ್ಟಿ).

  2. 2.
    2.

    (fr. ನಡು 2). = ನಾಟಿ, No. 1. young plants especially of rice, fit for transplanting (My.). — ನಟ್ಟಿಕಾಯಿ. vegetables].

  3. 3.

    Tbh. of ನಷ್ಟಿ. loss (Śmd. 370; Bp. 43, 7).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಗ್ಗು ಹಾಕಿದ ಬತ್ತ, ರಾಗಿ ಮುಂತಾದ ಸಸಿಗಳನ್ನು ಕಿತ್ತು ಬೇರೆ ನೆಲದಲ್ಲಿ ಸಾಲುಸಾಲಾಗಿ ನೆಡುವುದು.
    2. ನಷ್ಟ ಹೊಂದಿದವನು.
    3. (ಪಗಡೆ, ಚೌಕಾಬಾರ ಮುಂತಾದ ಆಟಗಳಲ್ಲಿ) ಎದುರುಪಕ್ಷದ ಕಾಯನ್ನು ಹೊಡೆಯಲು ಸರಿಯಾಗಿ ಬೀಳುವ ಗರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada