ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಡುಗು

ಉಚ್ಚಾರಣೆ: naḍugu
ಮೂಲ: Ka. D3585

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನಡುಕ.

  2. 2.
    verb

    to shake, quiver; to tremble (as from fear, cold, etc.).

  3. 3.
    verb

    to be afraid of ; to be very apprehensive of; to fear.

  4. 4.
    verb

    ನಡುಗುವವನ ಮೇಲೆ ಸತ್ತ ಹಾವು ಬಿದ್ದಹಾಗೆ naḍuguvavana mēle satta hāvu bidda hāge a proverbial analogy, whom a serpent has bitten, a lizard alarms.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move) 1 to tremble, to shiver, to vibrate, to quake 2 þfig.ß to fear, to be frightened

ಕಿಟ್ಟೆಲ್ ನಿಘಂಟು

  1. 1.
    1.

    = ನಡಗು. to tremble, to shake, to shiver, to quake (ಕಮ್ಪನ Śmd. Dh., o. r. ನಡಗು; My.; Tu. ನಡಗ್; T. ನಡುಕ್ಕು, ನಡುಂಗು; M. ಚಳುಙ್ಙು, ನಡುಙ್ಙು). ನಡುಗುವವ (ಪ್ರಸ್ಕನ್ನ, ಸ್ಖಲಿತ Hlā.). [ನಡುಗುವ ಮೈಯ್ಯ ನಡುಕಮುಮಂ ಕಿಡೈನುಡಿದು Pb. 1, 92 va.]. ನಡುಗಿದರೈ ಗುಡುಗು ಕೇಳೀತೇ ? - ನಡುಗುವವನ ಮೇಲೈ ಸತ್ತ ಹಾವು ಬಿದ್ದ ಹಾಗೈ (Prvs.). see Cpr. 7, 109; Abh. P. 13, 75; Bp. 46, 22; 58, 36. 62; Rśv. 5, 118; 6, 24 va.; 9, 24. 25. 29; J. 4, 28; B. 4, 41.

  2. 2.
    2.

    trembling, shivering, tremor (ನಡುಕ G.). — ನಡುಗುರೋಗ. the tremor of a person who is weak, infirm, or old (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಡುಕ.
    2. ಹೆದರುವಿಕೆ.

  2. 2.

    1. ಅದುರು.
    2. ಹೆದರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada