ನಡುನಡುವೆ
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(time) every now and then ű ಉಪನ್ಯಾಸಕ ನಡುನಡುವೆ ನೀರು ಕುಡಿಯುತ್ತಾ ಇದ್ದ. The lecturer was drinking water every now and then. postp. (time) in the dead end (of) ű ಸಭೆಯ ನಡುನಡುವೆ ಮಂತ್ರಿಗಳು ಮೂರು ಸಲ ಎದ್ದು ಹೋದರು. The minister went out of the meeting three times.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0