ನಡುವೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the central portion of a house.
-
2.
adverb
in an intermediate space, position or function; between.
-
3.
adverb
in an intermediate time; in the interval; between.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
1 (loc.) in the middle, in between ű ನಡುವೆ ಕೂತುಕೊಳ್ಳಬೇಡ. Don’t sit in the middle. 2 (time) between ű ಎರಡು ಮತ್ತು ನಾಲ್ಕು ಘಂಟೆಯ ನಡುವೆ ನಾನು ಬರುತ್ತೇನೆ. I will come between 2 and 4 o’clock. postp. 1 (loc.) between (in locative meaning) ű ಎರಡು ಕಂಬಗಳ ನಡುವೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮನೆಯ ಮಧ್ಯದ ಭಾಗ.
-
2.
ಮಧ್ಯಭಾಗದಲ್ಲಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada