ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಣ್ಟ

ಕಿಟ್ಟೆಲ್ ನಿಘಂಟು

  1. 1.

    naṇṭu-a3. = ನೈಣ್ಟ. a relative, a kinsman; a friend (ಆತ್ಮೀಯ, ಸ್ವಜನ, ಬನ್ಧು, ಆಪ್ತ, ಜ್ಞಾತಿ, ಬಾನ್ಧವ Hlā.; Mr. 311; ದಾಯಿಗ, ಬನ್ಧು Nn. 140; My. only = ಬನ್ಧು; Tu. ನಣ್ಟ್; Te. ನಣ್ಟಿಕಾಡು, a friend; T. ನಣ್ಣುನ, a friend; M. ನಣ್ಣು, ನೈಣ್ಣು to remember with love and gratitude; see s. ನಚ್ಚು 1; cf. ನನ್ನಿ 1 & 2). [ಆತನ ನಣ್ಟರಪ್ಪಶ್ವಗ್ರೀವ...ನೀಲಾದಿಗಳಪ್ಪ Pb. 6, 64 va.; Ap. 9, 99, Vr. 72, 8; ಜಗದ ನಣ್ಟ ನೀನೇ ಅಯ್ಯಾ ಕೂಡಲ ಸಂಗಮದೇವಾ! Bv. 25]. ಸಖ್ಯ, ಪ್ರಾಪ್ತಪದೀನ ಎನ್ದೌಡೈ ಮಾಡಿಕೊಣ್ಣ ನಣ್ಟನು; ಸಂಗಡಿತನಮೆನ್ದೂ, ಎಮ್ಬರು; ಮಿತ್ರ, ಸುಹೃತ್ ಎನ್ದೊಡೆ ಎಡೈಯಲಾದ ಸಂಗಡಿಗನು; ನಣ್ಟನೈನ್ದೂ, ಎಮ್ಬರು (Nr.). ನಣ್ಟರ ನಲ್ಲರ ಮಾತುಗೇಳದೇ ಓಪನೈ, ಪರಮಾತ್ಮ! (Śmd. 120). ನಣ್ಟರಿರ, ನಲ್ಲರಿರ ! (153). ಚನ್ನಾಗಿದ್ದರೈ ನಣ್ಟರು, ಕೈಟ್ಟರೈ ಸ್ನೇಹಿತರು. -ಕೈಟ್ಟು, ನಣ್ಟರಸೇರ ಬೇಡ; ಕೌಟ್ಟ ಧರ್ಮಾ ಕೇಳಬೇಡ. -ತುಣ್ಟನ ಮನೈಗೈ ನಣ್ಟರು ಬನ್ದರೈ ಗಣ್ಟಿಗಿನ್ತ ಕಡೈ (worse than cattle). — ತುಣ್ಟನಿಗೈ ನಣ್ಟರೈಲ್ಲ ಬಣ್ಟರ ಹಾಗೈ. -ದೌಡ್ಡವರ ಮನೈಗೈ ಬಡ ನಣ್ಟ ಹೋದ ಹಾಗೈ (Prvs.). ಹಿತನಣ್ಟ (ಕಿಂಕರ, ಚೇಟ Mr. 238). ನಣ್ಟರು ಬಣ್ಟರು ಹಣವಿನ ಗಣ್ಟಿರುವ ತನಕ ಹೇಳಿದನ್ದದಿ ನಡೈವರು; ಗಣ್ಟೈಲ್ಲ ತೀರ್ದ ಮರುದಿನ ನಣ್ಟರೈ ಗಣ್ಟರೈ ಗಣ್ಟಲಿಗೈ ಗಾಣ (Subhāṣitakandapadya). ನೀತಿಯ ಬಲ್ಲವ ಪುರುಷಂ, ಮಾತುಗಳ ಕೈಡಿಸಿ ನುಡಿಯದಾತನೈ ಚತುರಂ, ಪ್ರೀತಿಯ ಮಾಳ್ಪನೈ ನಣ್ಟಂ, ಭೀತಿಯೌಳಿರ್ಪವನೈ ಭೃತ್ಯ (ditto). see Bp. 37, 31; 59, 26. feminine ನಣ್ಟಳು (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada