ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಣ್ಪು

ಉಚ್ಚಾರಣೆ: naṇpu
ಮೂಲ: Ka. caus. D3588

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    connection of persons by blood, marriage, etc.; kinship; relation.

  2. 2.
    noun

    the state or fact of being friends; friendship.

  3. 3.
    noun

    reliance on the integrity, strength, ability, surety, etc., of a person or thing; trust; faith.

  4. 4.
    noun

    affection; fondness; love.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (love) friendship, affection, love 2 (soc.) confidential relationship, familiarity, intimacy, relationship (Pb,9.7.V) 3 (belief) trust, confidence [Ka. caus. D3588] (Pb.9.68)

ಕಿಟ್ಟೆಲ್ ನಿಘಂಟು

  1. 1.
    1.

    = ನೈಣ್ಪು. friendship, affection, love, favour, confidential relationship, familiarity, intimacy, relationship (ಪ್ರಣಯ, ಪ್ರಸರ Hlā.; ನಣ್ಟು Ct. I, 6, o. r. ನೈಣ್ಪು; Abh. P. 10, 114. 172; see ಪುಸಿ-). [ಕುಲಜನುಮಲ್ಲಂ ನಣ್ಪಿನ ಬಲಮುಂ ತನಗಿಲ್ಲ Kr. 3, 173; Pb. 3, 84; Ap. 2, 20; Vr. 87, 16]. — ನಣ್ಪುವೈರ್. -ಪೈರ್. to acquire love or favour (V. 9, 5).

  2. 2.
    2.

    delightfulness, charm, pleasantness, agreeability (ನಿಗರ, ನೈಟ್ಟಿ, ಅನು, etc., ಮನೋಹರ Śs.; Cpr. 8, 9; V. 2, 33; Te. ನನುಪು; see ನಲ್ 1, ನಲಿ 1, ನಲ್ಮೈ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಂಟು.
    2. ಸ್ನೇಹ.
    3. ನಂಬಿಕೆ.
    4. ಪ್ರೀತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada