ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನನ್

ಕಿಟ್ಟೆಲ್ ನಿಘಂಟು

  1. 1.
    1.

    = ಆಂ 1, etc. (I). see its plural ನಮ್ and ನಾವು. genitive: ನನ, ನನ್ನ, ನನ್ (My.). ನನ್ಮಗ, ನನ್ಹಸ (My.). ನನ್ನ ಹಾಗೈ ಆಗು, ಮಗಳೇ! (Prv.). — dative: ನನಗೈ, ನನಿಗೈ (My.; Si. 48. 378. 389), ನಂಗೈ (My.). ನನಗೈ ಬಾರದ ಗಾದೈಯಿಲ್ಲ, ಕಾಗೈ ಕುಣ್ಡ್ರದ ಮರವಿಲ್ಲ. - ನನಗೈ ಬಾರದು, ಅಪ್ಪಗೈ ತಿಳಿಯದು; ಚಿಕ್ಕಪ್ಪ ಬಲ್ಲ, (ಆದರೈ ಇವನು ಈ) ಊರಲ್ಲಿಲ್ಲ. - ನನಗೂ ನಿನಗೂ ಜೋಡು; ಒಪ್ಪಾನಕ್ಕಿ ಕೇಡು. - ನನಗೈ ಬೇಡಾದ ಹೈಣ್ಣು ಅಪ್ಪ ಯಾರಿಗೈ ಕೇಳುತ್ತಾನೈ ? - ನನಗೂ ನಿನಗೂ ವಿಶ್ವಾಸ; ಮೀನ ಕುಕ್ಕೇಲಿ ಕೈಯ್ ಹಾಕಬೇಡ ! (Prvs.). — accusative: ನನ್ನ, ನನ್ನನು, ನನ್ನನ್ನು (My.). ನನ್ನೇ ತಿರುಗಿ ಹೈದರಿಸುತ್ತಾನೈ (B. 4, 199). — locative: ನನಲಿ. ನನಲ್ಲಿ, ನನ್ನಲ್ಲಿ (My.). — ablative: ನನಿದ್ದ, ನನ್ನಿನ್ದ (My.).

  2. 2.
    2.

    = ನಾ 2-, etc. four (Te., M.). — ನನ್ನೂರು. four hundred (My.; Te.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada