ನಮಸ್ಕಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a gesture of worship, obeisance, greeting, respect, etc. made by bending one's head, prostrating oneself or joining both the palms with fingers, being closer to each other, pointing upward and thumb being closer to the breast.
-
2.
noun
a term used while greeting another respectfully.
-
3.
noun
the invocation, calling on a god, preceptor, saint, etc. by a poet, for blessing, inspiration, etc. at the beginning of a literary work.
-
4.
noun
ನಮಸ್ಕಾರ ಮಾಡು namaskāra māḍu = ನಮಸ್ಕರಿಸು; ನಮಸ್ಕಾರ ಹಾಕು namaskāra hāku = ನಮಸ್ಕರಿಸು; 2. to bid good-bye, farewell, adieu; 3. to abandon (a job, learning, etc.); ನಮಸ್ಕಾರ ಹೊಡೆ namaskāra hoḍe = ನಮಸ್ಕಾರ ಹಾಕು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
salutation snt. (greet) a word of salutation pronounced when a person meets another person or takes leave of him, “Good morning”, “Good evening”, “Good bye”, etc.
ಕಿಟ್ಟೆಲ್ ನಿಘಂಟು
-
1.
bowing; obeisance, respectful salutation, reverence, adoration (ತುಳಿಲ್, ಎರಗು, ಮೌಳ್ಗು, ಮಣಿ, ಕುಮ್ಬು, ಪೌಡವಡಿಕೈ Śm. 34; Kk. 34). see ತುಳಿಲ್ಗೈಯ್ ಪೌಡಮಡು. ನಮಸ್ಕಾರ, ಅಯ್ಯಾ! ಎನ್ದರೈ ಚಮತ್ಕಾರ ಹೈಚ್ಚಿತು ಅನ್ದ. -ನಮಸ್ಕಾರವಿದ್ದಲ್ಲಿ ತಿರಸ್ಕಾರ ವಿದ್ದೀತೇ? (Prvs.). see Prv. s. ಬಹಿಷ್ಕಾರ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನಮನ.
2. ನಮಸ್ಕರಿಸು ತ್ತೇನೆ ಎಂದು ಆದರ ಸೂಚಿಸುವುದಕ್ಕಾಗಿ ಹೇಳುವ ಮಾತು.
3. ಗ್ರಂಥಗಳ ಆದಿಯಲ್ಲಿ ಬರುವ ದೇವತಾಪ್ರಾರ್ಥನೆ ಎಂಬ ನಾಂದಿ ಯಲ್ಲಿ ಒಂದು ವಿಧ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada