ನಮೂನೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the shape, outline or configuration of anything; structure as apart from colour, material, etc.; a form.
-
2.
noun
a thing serving as a model of something to be done, drawn, painted, etc.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(form) 1 sample 2 pattern, design, style ű ಈ ಬೀದಿಯಲ್ಲಿ ಮನೆಗಳು ಒಂದೇ ನಮೂನೆಯಲ್ಲಿ ಇವೆ. All the houses in this street are of the same model.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮಾದರಿ.
2. ರಚನಾಕ್ರಮ.
3. ರೀತಿ,ಬಗೆ.
4. ಅರ್ಜಿ,ದಾಖಲೆ ಮೊದಲಾದುವುಗಳಲ್ಲಿಉಲ್ಲೇಖಿಸಬೇಕಾದ ಅಂಶಗಳನ್ನೊಳಗೊಂಡ ಪತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada