ನವಖಂಡ
ಕಿಟ್ಟೆಲ್ ನಿಘಂಟು
-
1.
nine legendary divisions of the earth (ಮಹಾದ್ವೀಪ ಹತ್ತಾಗಲ್ ಈ ಮಹಿಯ ಬಿತ್ತರಮೈನಿಕ್ಕು, ಅದರ ನವಭಾಗ ಖಣ್ಡ ಮಕ್ಕು Mr. 326).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಭೂಮಿಯ ಒಂಬತ್ತು ವಿಭಾಗಗಳು.
2. ಒಂಬತ್ತು ಚೂರು.
3. ಹೊಸ ಮಾಂಸ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada