ನವದ್ವಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(pl.) the nine openings of the body ( two eyes, two ears, two nostrils, the mouth, anus and organ of generation).
ಕಿಟ್ಟೆಲ್ ನಿಘಂಟು
-
1.
nine doors. 2, the nine apertures or outlets of the body: the eyes, the nostrils, the ears, the mouth, the anus, and the organ of generation. (My.). ನರಕಕ್ಕೈ ನವದ್ವಾರ, ನಾಕಕ್ಕೈ ಒನ್ದೇ ದ್ವಾರ. - ನವದ್ವಾರದಿನ್ದ ಹೋಗುವಾಗ್ಯೈ ನಗರದ್ವಾರದವರು ಏನು ಮಾಡ್ಯಾರು? (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಕಣ್ಣುಗಳು, ಕಿವಿಗಳು, ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ ಮತ್ತು ಗುದದ್ವಾರ ಎಂಬ ದೇಹದ ಒಂಬತ್ತು ದ್ವಾರಗಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada