ನವರತ್ನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(used in pl. form with – ಗಳು) the nine precious gems (pearl, ruby, topaz, diamond, emerald, lapis lazuli, coral, sapphire, and opal).
ಕಿಟ್ಟೆಲ್ ನಿಘಂಟು
-
1.
the nine precious gems: vajra, vaiḍūrya, gōmēdhika, puṣyarāga, nīla, marakata, māṇikya, vidruma, and mauktika. (Bp. 59, 57; Śmd. 117). ನವರತ್ನವಾದರೂ ಕನಕಕ್ಕೈ ಅಪೇಕ್ಷಿಸುತ್ತದೈ. -ನವರತ್ನವಿದ್ದರೂ ನವರತ್ನ ಬೇಕು (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ವಜ್ರ, ವೈಡೂರ್ಯ, ಗೋಮೇಧಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ ಮತ್ತು ಮುತ್ತು ಎಂಬ ಒಂಬತ್ತು ಮಣಿಗಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada