ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಷ್ಟ

ಉಚ್ಚಾರಣೆ: naṣṭa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    destroyed; spoiled.

  2. 2.
    noun

    a losing or being lost; a loss.

  3. 3.
    noun

    the damage, trouble, disadvantage, deprivation, etc. caused by losing something; a loss.

  4. 4.
    noun

    ceased to be seen; disappeared.

  5. 5.
    noun

    the act or an instance of disappearing; disappearance.

  6. 6.
    noun

    that is lost.

  7. 7.
    noun

    a man who has lost his thinking, reasoning power as from fear.

  8. 8.
    noun

    ನಷ್ಟ ಕಟ್ಟಿಕೊಡು naṣṭa kaṭṭikoḍu to make up for a loss, damage, etc.; ನಷ್ಟ ತುಂಬಿಕೊಡು naṣṭa tumbikoḍu = ನಷ್ಟ ಕಟ್ಟಿಕೊಡು; ನಷ್ಟ ಭರ್ತಿಮಾಡು naṣṭa bhartimāḍu = ನಷ್ಟ ಕಟ್ಟಿಕೊಡು; ನಷ್ಟವಾಗು naṣṭavāgu to be lost; (loss) to be incurred.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (time) 1 lost ű ನಷ್ಟದ್ರವ್ಯ lost thing 2 foul, corrupt, disordered, tainted, depraved n. 1 (mostly) total damage or loss (of crop, vehicle, property, etc.) ű ಮಳೆ ಇಲ್ಲದೆ ಬೆಳೆ ನಷ್ಟವಾಯಿತು. The crop was damaged due to drought. 2 loss (in business)

ಕಿಟ್ಟೆಲ್ ನಿಘಂಟು

  1. 1.

    lost, disappeared, disappearing; vanished, lost sight of; perished, destroyed, ruined; -run away, fled. 2, loss, damage; ruin, destruction. 3, a kind of calculation (Ch.; Mr. 367). ನಷ್ಟ ಪಡಿ ಸುವನ್ಥ ಮಾತುಗಳು (B. 4, 50). ನಷ್ಟ ಬಿದ್ದರೂ ಭ್ರಷ್ಟನಾಗ ಬಾರದು. -ನಷ್ಟ ಬಿದ್ದವ ಪುಷ್ಟಿಯಾದಾನೇ? -ನಷ್ಟವಾದವನಿಗೈ ಕಷ್ಟ ತಪ್ಪೀತೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾಳಾದ.
    2. ಇಲ್ಲವಾದ.

  2. 2.

    1. ಹಾನಿ.
    2. ಲಾಭವಿಲ್ಲದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada