ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಗರಿಕ

ಉಚ್ಚಾರಣೆ: nāgarika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man living in a city.

  2. 2.
    adjective

    of or living in a city, city-life, city customs, etc.

  3. 3.
    noun

    a clever, intelligent man.

  4. 4.
    noun

    a member of a state or nation who owes allegiance to it by birth or naturalisation and is entitled to full civil rights.

  5. 5.
    noun

    a man who promotes amusements for a king or a man of rank, by keeping his company.

  6. 6.
    noun

    a deceitful man; a cheat.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (city) 1 urban, of/living in a city or town 2 civilised, refined, cultured 3 person who has the citizenship of a particular country 4 person who belongs to a particular city or town m.⦅ f. ನಾಗರಿಕಳು⦆civilised person, refined person, cultured person, gentleman

ಕಿಟ್ಟೆಲ್ ನಿಘಂಟು

  1. 1.

    urban; town-bred; living in a town; polite; — clever, cunning; — a townsman, a citizen; a cockney. (Bp. 26, 20). ನಾಗರಿಕನ ಮಾನ ನಾಡಿನಲ್ಲಿ ಹೋಯಿತು. - ನಾಗರಿಕರ ಮಾತು ನಗರದಲ್ಲಿ ಚನ್ದ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಟ್ಟಣದಲ್ಲಿರುವವನು ವಾಸಿಸುವವನು.
    2. ಸುಸಂಸ್ಕೃತ.
    3. ಒಂದು ಪ್ರಭುತ್ವಕ್ಕೆ ಒಳಪಟ್ಟವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada