ನಾಗವಾಸ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a building or quarters where the female temple-dancers (who lead a prostitute-life) live.
-
2.
noun
the Nether region believed to be the world of serpents.
-
3.
noun
a U-shaped piece of metal with sharp, pointed ends, driven into a surface to keep a hook, hasp, wire, etc. firmly in place; a staple.
ಕಿಟ್ಟೆಲ್ ನಿಘಂಟು
-
1.
abode of snakes or of the Nāgas. 2, = ನಾಗ No. 11 (My.). ನಾಗವಾಸವಿದ್ದವರು ನಾಗಲೋಕಕ್ಕೈ ಹೋದಾರೇ? (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಾತಾಳ.
2. ಕೊಕ್ಕೆ, ಚಿಲಕ ಮೊದಲಾದುವನ್ನು ತಗುಲಿಸಲು ಅನುಕೂಲವಾಗುವಂತೆ ತುದಿ ಗಳನ್ನು ಮೊನಚು ಮಾಡಿದ ಸಲಾಕಿ ಅಥವಾ ಕಂಬಿ.
3. ಬಾಗಿಲ ಮೇಲುಗಡೆ ಹಾಕಿರುವ ಹಲಗೆಯ ಮೇಲಿನ ಖಾಲಿ ಜಾಗ.
4. ದೇವದಾಸಿಯರು ವಾಸಿಸುವ ಮಹಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada