ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಡು

ಉಚ್ಚಾರಣೆ: nāḍu
ಮೂಲ: Ka. D3638

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the region inhabited by human beings.

  2. 2.
    noun

    the whole land or territory of a nation or state; a state or country.

  3. 3.
    noun

    the rural area of a country; up-country.

  4. 4.
    noun

    an area of land; region.

  5. 5.
    noun

    an administrative division of a state a district.

  6. 6.
    noun

    the body of people, and the system of, governing a state; government.

  7. 7.
    noun

    common people (of a country).

  8. 8.
    noun

    ನಾಡ ಕಥೆ nāḍa kathe a story handed down for generations among a people whose historicity is not verifiable; a legend; ನಾಡಕರಣಿ nāḍa karaṇi the leader of a people. 2. a family name used in Karnāṭaka and Mahārāṣṭra; ನಾಡ ಖೋಡಿ nāḍa khōḍi a villain who is notoriously known all over the region; ನಾಡ ಗಾದೆ nāḍa gāde a widely-known, short popular saying, usu. of unknown and ancient origin, that expresses effectively some commonplace truth or useful thought; an adage; a proverb; ನಾಡ ಗೀತೆ nāḍa gīte a song of praise or devotion to a nation, state or region; an anthem; 2. the official song of a state, region or nation; ನಾಡ ಗೌಡ nāḍa gauḍa the chief of a region, state; ನಾಡ ಚಲ್ಲವತ್ತ nāḍa callavatta a man who breaks faith with or fails to meet the confidence placed on him; a betrayer; ನಾಡ ಜನ nāḍa jana the common people of a state or nation; ನಾಡ ದೇವಿ nāḍa dēvi the presiding female deity of a country or state; 2. Bhuvanēśvari, the presiding Goddess of Karnāṭaka; ನಾಡ ದೈವ nāḍa daiva the presiding deity of a country or state; 2. any petty god; ನಾಡ ದಡ್ಡಿ nāḍa daḍḍi a stupid woman; ನಾಡ ನುಡಿ nāḍa nuḍi = ನಾಡ ಗಾದೆ; 2. the main language of a state or country; 3. indecent, abusive language or speech; ನಾಡ ಮದ್ದು nāḍa maddu any medicine made from the traditional knowledge handed over from generation to generation, esp. without using chemical substances; ನಾಡ ಮಾತು nāḍa mātu = ನಾಡ ಗಾದೆ; 2. news relating to a state, general public, etc.; 2.3. general and casual talking; ನಾಡ ಮುಖ nāḍa mukha a leader of the people of a country or state; ನಾಡ ವಾರ್ತೆ nāḍa vārte news relating to a state, general public, etc.; 2. general or casual talking; ನಾಡ ಹಬ್ಬ nāḍa habba the state festival of a state-country, observed by people of all religions, creed, etc.; ನಾಡ ಹಾಡು nāḍa hāḍu = ನಾಡ ಗೀತೆ; ನಾಡ ಹಾದಿ nāḍa hādi a path or road of imperfect construction; ನಾಡ ಹುಚ್ಚ nāḍa hucca an absolutely foolish man; ನಾಡ ಹುಚ್ಚಿ nāḍa hucci an absolutely foolish woman; ನಾಡ ಬೀಡುಗ nāḍa bīḍuga a common man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (loc.) 1 inhabited area (as against forest and desert) 2 country, province, state

ಕಿಟ್ಟೆಲ್ ನಿಘಂಟು

  1. 1.
    fr.

    ನಡು 2. = ನಡ 1, ನಾಣ್ 1, ನಾಳ್. a (cultivated, planted) country (in opposition to a kāḍu); a province, a district; the country (in opposition to a town; ನೀವೃತ್, ಜನಪದ, ದೇಶ, ಉಪವರ್ತನ Hlā., Nr., Mr. 189; ದೇಶ Nr. 50; C.; Te., T., M.). ನಾಡಿಗೈ or ನಾಳ್ಕೈ (Śmd. 140). [ಕಾವೇರಿಯಿನ್ದ ಗೋದಾವರಿವರಮಿರ್ದ ನಾಡದಾ ಕನ್ನಡದೌಳ್ Kr. 1, 36; Pb., 51 va. 2, common folk. ನಾಡಮಾತು ಬೇಡ, ಸೈರಗೌಡ್ಡಿಬೇಡು ಕೂಡಲ ಸಂಗಮ ಶರಣರ Bv. 278]. ಆ ಪತಿ ಕೈಡಿಸಿದನ್ ಆ ನಾಡಂ; ಆ ನೃಪತಿ ನಾಡೈ ಕೈಡಿಸಿದ ನಾಡು (260). ಮುನ್ನೈ ಇರ್ದ ಕಾಡೈಲ್ಲಂ ನಾಡಾಗಿರಲ್ಕೈ (J. 29, 32). ನಾಡ ಸಿರಿ (3, 2). ನಾಡಿಗಿಬ್ಬರು ಅರಸರಾದರೈ ಕೇಡುಬಪ್ಪದು ತಪ್ಪದು. -ನಾಡು ಬೈಳೈದರೈ ಹಾಡಿ ಉಣ್ಣ ಬಹುದು. -ನಾಡೈಲ್ಲ ಬಿಟ್ಟರೂ ಸುಡುಗಾಡು ಬಿಡದು. -ನಾಡಿನ ಭೂತ ಪೀಡಿಸದೇ ನಿತ್ತೀತ್ತೇ? -ನಾಡಿನಲ್ಲಿ ಇದ್ದರೂ ಆಡಿನ ಭಯ ತಪ್ಪಲಿಲ್ಲ. -ನಾಡು ಓಡುವಾಗ ಮೋಡಿಗಾರ ಬನ್ದ. -ನಾಡು ಕೂಡಿದರೈ ನಗರಕ್ಕೈ ಕೇಡು. -ನಾಡುಗಳೈಲ್ಲ ಓಡುವಾಗ ಮೂಡೇ ಅಪೇಕ್ಷಿಸಿದ. -ನಾಡುಗಳೈಲ್ಲ ನಾಡಿಯಾದರೈ ನಗರಕ್ಕೈ ಗೂಢ. -ಜೋಡು ಇದ್ದರೈ ನಾಡು ತಿರುಗಬಹುದು (Prvs.). ನಾಡೈಮ್ಬ ದೇಹಕ್ಕೈ ರೂಢಿಪತಿಯೇ ಪ್ರಾಣ; ನಾಡಳಿಯೈ ರೂಢಿಪತಿ ಕೈಡುಗು. ಅರಸಳಿಯೈ ನಾಡೈಲ್ಲ ಕೈಡಗು (Sp.). see Cpr. 1, 87; 5, 102; Abh. P. 4, 53 va.; Bp. 42, 6; 51, 6; 58, 38, C. Bp. 11, 5; Bh. 1, 8, 2. 84, J. 3, 5; 12, 2; 28, 22. 53; 29, 9; ನಡು-. -ನಾಡ ಮಾತು. = ನಾಣ್ಣುಡಿ. (Bp. 44, 56; 51, 9; J. 5, 57; Prv. s. ಬಡವ). ಆಡಿ ಹುಸಿಯಲು ಹೌಲ್ಲ, ಕೂಡಿ ತಪ್ಪಲು ಹೌಲ್ಲ, ಕಾಡುವ ನೈಣ್ಟ ಬರ ಹೌಲ್ಲ, ಮಾನಿನಿಗೈ ನಾಡ ಮಾತು (in opposition to ಮನೈಯ- ) ಹೌಲ್ಲ (Sp.). — -ನಾಡುಕಡೈ. = ನಾಳ್ಕಡೈ (Śmd. 28). the direction, etc. of a country, etc. — ನಾಡುಗವುಡ. the non-official headman of a district who in a private way settles disputes about caste affairs, etc. (My.). 2, an official headman of several villages (My.). — ನಾಡುಗಾದೈ. a saying or proverb of the country, a common proverb (ನಕ್ತ Ct. I, 75; My.). — ನಾಡುಶಾನಭೋಗ. the accountant of several villages (My.). — ನಾಡೈರೈಯ. -ಎರೈಯ. (Śmd. 161). = ನಾಡೌಡೈಯ. (Abh. P. 4, 36; 7, 49.). — ನಾಡೌಡೈಯ. -ಒಡೈಯ. = ನಾಳ್ಕೌಡೈಯ (Śmd. 167). the chief of a country or of a district (ಸಾಮನ್ತ G.; Bp 37, 68; 50, 36).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜನವಸತಿಯುಳ್ಳ ಪ್ರದೇಶ.
    2. ದೇಶ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada