ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಣ್ಯ

ಉಚ್ಚಾರಣೆ: nāṇya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a piece of metal stamped and issued by the authority of a government for use as money; a monetary coin.

  2. 2.
    noun

    a meaningful, significant speech or word.

  3. 3.
    noun

    a precious thing.

  4. 4.
    noun

    reputation based on brilliance of achievement, character, etc.; renown; prestige.

  5. 5.
    noun

    the quality or state of being of sound moral principle; uprightness, honesty and sincerity; integrity.

  6. 6.
    noun

    the quality of being soft, smooth, etc.; softness; smoothness.

  7. 7.
    noun

    a superior kind of cloth.

  8. 8.
    noun

    ಒಂದೇ ನಾಣ್ಯದ ಎರಡು ಮುಖಗಳು ondē nāṇyada eraḍu mukhagaḷu two things having the same or complementary characters; ನಾಣ್ಯ ನಡೆಯದಿರು nāṇya naḍeyadiru (one's influence) to fail to work.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (money) coin 2 (money) money, currency 3 (value) þfig.ß something worthy, something of value ű ನಿಮ್ಮ ಪ್ರಾಮಾಣಿಕತೆಯೇ ನಾಣ್ಯ. What is valuable is nothing but your straightforwardness.

ಕಿಟ್ಟೆಲ್ ನಿಘಂಟು

  1. 1.

    fineness, goodness, good quality, as that of cloth, grain, character, etc., honesty, truth [ತೌತ್ತು ಲಕ್ಷಣವಿರಲು ನಾಣ್ಯವನುಡಿಸಿ ನವರತ್ನಾಭರಣಂಗಳ ತೌಡಿಸಿ Cv. 367]. (My.; Te. ನಾಡೈಮು, ನಾಣೈಮು, ನಾಣ್ಯಮು; T. ನಾಣಯ, ನಾಣೈಯ; M. ನಾಣಿಯ, ನಾಣ್ಯ; see ನಚ್ಚು 1, ನಣ್ಪು 1 & 2, ನಯ).

  2. 2.

    = ನಾಣಕ, ನಾಣಿಯ, ನಾಣ್ಯೈ. a coin; money (My.; Si. 330. 418; B. 4, 95. 106. 125; M.; Te. ನಾಣೈಮು, ನಾಣ್ಯಮು; Mhr. ನಾಣೇಂ). 2, small pieces of silver money (My.). ನಾಣ್ಯವಿದ್ದವ ನಾಯಕ. -ನಾಣ್ಯವಿಲ್ಲದವ ನೌಣಕ್ಕಿನ್ತ ಕಡೈ. -ನಾಣ್ಯದ ಲಕ್ಷಣ ವಾಣಿಜಗೈ ತಿಳಿಯದೇ? -ಚಿನ್ನಿವಾರನ ಮನೇ ನಾಯಿಯಾದರೈ ನಾಣ್ಯದ ನೋಟಾ ಬಲ್ಲದೇ-ಠಾಣೈಗಾರಗೈ ನಾಣ್ಯ ಕೌಟ್ಟವನೇ ಜಾಣ (Prvs.). see Prv. s. ನೇಯಿಗೈ. - ನಾಣ್ಯಪರೀಕ್ಷೈ. assaying money, assay (My.; Mhr.). — ನಾಣ್ಯವಟ್ಟ. the agio on money (My.) — ನಾಣ್ಯವಾರು the detailed account of various coins (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಲಾವಣೆಗಾಗಿ ಆಡಳಿತದ ಮುದ್ರೆಯೊತ್ತಿ ತಯಾರಿಸಿದ ಚಿನ್ನ, ಬೆಳಿಮೊದಲಾದ ಲೋಹದ ದುಡ್ಡು,- ಬಿಲ್ಲೆ,- ಹಣ.
    2. ಘನತೆ.
    3. ನಯ.
    4. ನವಿರಾದ ಬಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada