ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾದ

ಉಚ್ಚಾರಣೆ: nāda
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Rourea santaloides of Connaraceae family; naval wort; (?).

  2. 2.
    noun

    that which is perceived through the auditory nerves; the auditory sensation; sound.

  3. 3.
    noun

    any auditory effect that is distinctive or characteristic of its source as a musical note, human voice, etc.

  4. 4.
    noun

    (phil.) one of the modes of manifestation or a state of the Supreme.

  5. 5.
    noun

    (myth.) one of the hells.

  6. 6.
    noun

    an excessive interest in or enthusiasm for something; craze; monomania.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sound) sound (mostly of musical instruments) [Sk.] ♠

ಕಿಟ್ಟೆಲ್ ನಿಘಂಟು

  1. 1.

    a loud sound, cry, roaring, crying, etc. 2, a sound, a tone in general (B. 4, 10); a note of the musical scale or gamut (ಏಳು ನಾದ Mr. 500). — ನಾದಕಟ್ಟು. the adjustment of sound, the act of producing the full, proper sound. ನಾದಕಟ್ಟಿನ ಸಲುವಾಗಿ ವೀಣೈಯ ಕೈಳಗೈ ಇರುವ ಕುಮ್ಬಳಕಾಯಿ (ಪ್ರಸೇವಕ G.)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧ್ವನಿ.
    2. ಚಟ.
    3. ಸಂಗೀತದಲ್ಲಿ ನಿಯಮಿತ ತರಂಗಗಳನ್ನುಳ್ಳ ಧ್ವನಿ.
    4. (ವೀರಶೈವಧರ್ಮದಪ್ರಕಾರ) ನಾದ, ಬಿಂದು, ಕಳೆಗಳೆಂಬ ಮೂರು ಅವಸ್ಥೆಗಳಲ್ಲಿ ಒಂದು.
    5. ಒಂದು ಬಗೆಯ ಸಸ್ಯ,- ವನಸ್ಪತಿ.
    6. (ಭಾಷಾವಿಜ್ಞಾನದಲ್ಲಿ) ಘೋಷ ಧ್ವನಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada