ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾನು

ಉಚ್ಚಾರಣೆ: nānu
ಮೂಲ: Ka. D5160

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    (the nominative form of the first person) the person speaking or writing.

  2. 2.
    verb

    to become completely wet; to be soaked in (water or any other liquid).

  3. 3.
    verb

    (fig.) to become gentle, tender or softened in feeling by pity, sympathy, love, affection, etc.; to melt.

  4. 4.
    pronoun

    the self; the individual as self-aware.

  5. 5.
    pronoun

    egotism; conceit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.

    (mf.) (gram.) pronoun of the first person singular [Ka. D5160] *

ಕಿಟ್ಟೆಲ್ ನಿಘಂಟು

  1. 1.
    1.

    = ನಾನ್ 1, etc. I (C.). ನಾನು ಮುನ್ದು, ತಾನು ಮುನ್ದು ಎಮ್ಬದಾಗಿ ಮಾಡಲ್ ಪಡುವ ಕೈಲಸ (ಅಹಮ್ಪೂರ್ವಿಕೈ Si. 293). ನಾನು ನೀನು ಆನ್ದಾ ಕ್ಷಣ ಹಾನಿಯೇನು? - ನಾನು ನಾಯಕ, ನೀನು ನಾಯಕ, ಡೋಣಿ ಒತ್ತುವವ ದೌಣ್ಣಪ್ಪನಾಯಕನೋ? -ನಾನು ಹಿಡಿದ ಮೌಲಕ್ಕೈ ಮೂರೇ ಕಾಲು -ನಾನು ಹುಲಿಯಾದರೈ ನನ್ನ ಅಣ್ಣ ಹೈಬ್ಬುಲಿ. - ನಾನೂ ನಾಗಪ್ಪನೂ ಕೂಡಿ ಕಚ್ಚಿದ್ದು ! ಎನ್ದು, ಓತಿ ಹೇಳಿದನ್ತೈ. - ನಾನೇ ಒಲ್ಲೈ ಎನ್ದರೈ ನಮ್ಮಪ್ಪ ಯಾರಿಗೈ ಮದಿವೈ ಮಾಡ್ಯಾನು? -ನಾನೂನ್ದು ಬಗೈಯೈ, ದೇವರೌನ್ದು ಬಗೈದನು (Prvs.).

  2. 2.
    2.

    = ನಾನ್ 2. P. ps. ನಾತು, ನಾದು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತೋಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada